ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರು ಕರ್ನಾಟಕ ರಾಜ್ಯ, ನಾಡೋಜ ಡಾ ಮಹೇಶ್ ಜೋಷಿ ಶ್ರೀ ಜೈನ ಮಠ ಕ್ಕೆ 11.3.22 ರಂದು ಮಧ್ಯಾಹ್ನ ಬೇಟಿ ನೀಡಿ ಜಗದ್ಗುರು ಡಾ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ವರ್ಯ ಮಹಾ ಸ್ವಾಮೀಜಿ ಬೇಟಿ ಮಾಡಿ  ಸಾಹಿತ್ಯ ಸಂಬಂಧ ಕುಶಲೋಪರಿ ಚರ್ಚೆ ನಡೆಸಿದರು ಜೈನ ಮಠ ದ ವತಿಯಿಂದ ಮಹೇಶ್ಈ ಜೋಷಿ ಯವರನ್ನು ಶಾಲು ಸ್ಮರಣಿಕೆ ರೂಪ ವಾಗಿ ಪುಸ್ತಕ ಜಪಸರ ಶ್ರೀಫಲ ನೀಡಿ ಸ್ವಾಮೀಜಿ ಹರಸಿ ಆಶೀರ್ವಾದ ಮಾಡಿದರು ಸಂಧರ್ಭ ದಕ ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರೊ ಶ್ರೀನಾಥ್ ಉಡುಪಿ ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಶ್ರೀ ನೀಲಾ ವರ ಸುರೇಂದ್ರ ಅಡಿಗ ಶರತ್ ಬಿಹಾರಿ ದಾಸ್ ಮಂಗಳೂರು ಉಪಸ್ಥಿತರಿದ್ದರು