ಮೂಡುಬಿದಿರೆ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ನಡೆದ "ಮಾಧ್ಯಮ ಹಬ್ಬ" ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಸುದರ್ಶನ ಎಂ.ರವರು ಭಾಗವಹಿಸಿ ಶುಭ ಹಾರೈಸಿದರು. ತಹಶೀಲ್ದಾರ್ ಪುಟ್ಟರಾಜು, ಅಭಯಚಂದ್ರ ಜೈನ್, ಪುಷ್ಪರಾಜ್, ಶ್ರೀನಿವಾಸ್ ನಾಯಕ್, ಶ್ರೀಪತಿ ಭಟ್, ವೇಣುಗೋಪಾಲ್, ಯಶೋಧರ ಬಂಗೇರ ಉಪಸ್ಥಿತರಿದ್ದರು.
