ಸ್ಪಾನಿಶ್ ಪ್ಯಾರಾ ಬ್ಯಾಡ್ಮಿಂಟನ್‌ನಲ್ಲಿ ಭಾರತವು 21 ಪದಕಗಳನ್ನು ಗೆದ್ದು ಸಾಧನೆ ಮಾಡಿತು.

ಭಾರತ ಗೆದ್ದ ಪದಕಗಳಲ್ಲಿ 6 ಚಿನ್ನ, 7 ಬೆಳ್ಳಿ ಮತ್ತು 8 ಕಂಚಿನ ಪದಕಗಳಿವೆ. ಸಿಂಗಲ್ಸ್‌ನಲ್ಲಿ ಮಿಂಚಿದ ನಿತ್ಯಾ ಸ್ರೆ, ಮಾನ್ಸಿ ಜೋಶಿ ಬಂಗಾರ ಪಡೆದರು.