ಮೇಕೆದಾಟು ಯೋಜನೆಗಾಗಿ ನಮ್ಮ ನೀರು ನಮ್ಮ ನಡಿಗೆ ಹಮ್ಮಿಕೊಂಡಿರುವ ಕಾಂಗ್ರೆಸ್ ಪಾದಯಾತ್ರೆಗೆ ಇಂದು ಚಲನಚಿತ್ರೋದ್ಯಮ ತನ್ನ ಸಂಪೂರ್ಣ ಬೆಂಬಲ ಪ್ರಕಟಿಸಿತು.
ಇದು ಒಂದು ಪಕ್ಷದ ಕಾರ್ಯಕ್ರಮ ಎಂಬ ಬಿಜೆಪಿಯ ಆರೋಪ ಇದರಿಂದ ಅರ್ಥ ಕಳೆದುಕೊಂಡಿತು. ಬೆಂಗಳೂರು ಸುತ್ತಿನ ಕೆಲವು ಸಂಘಟನೆಗಳು ಪಾದಯಾತ್ರೆಗೆ ಬೆಂಬಲ ಸೂಚಿಸಿ ಹೇಳಿಕೆ ನೀಡಿವೆ.