ಕ್ಯಾಂಪ್ಕೋ ನಿಯಮಿತ ಮಂಗಳೂರು.
ಶಾಖೆ : ಮಾಣಿ.
(07.10.2020 ಬುಧವಾರ)
ಇಂದಿನ ಖರೀದಿ ಸಮಯ :
ಬೆಳಿಗ್ಗೆ 8.30 ರಿಂದ 12.30 ವರೆಗೆ
ಮಧ್ಯಾಹ್ನ. 2.00 ರಿಂದ. 3.30 ವರೆಗೆ
ಅಡಿಕೆ ಧಾರಣೆ :
ಹೊಸ ಅಡಿಕೆ : 225 - 250(275)
ಹಳೆ ಅಡಿಕೆ : 300 - 355(360)
ಡಬಲ್ಚೋಲ್ : 300 - 392(400)
ಹೊಸಪಠೋರ: 125 - 225
ಹಳೆ ಪಠೋರ. : 250 - 305
ಹೊಸ ಉಳ್ಳಿಗಡ್ಡೆ : 100 - 175
ಹಳೆ ಉಳಿಗಡ್ಡೆ : 150 - 230
ಹೊಸ ಕರಿಗೋಟು: 100 - 200
ಹಳೆ ಕರಿಗೋಟು : 110 - 225
( ಮೇಲೆ ಕನಿಷ್ಠ ಮತ್ತು ಗರಿಷ್ಟ ದರಗಳನ್ನು ತೋರಿಸಲಾಗಿದೆ. ದರಗಳು ಅಡಿಕೆಯ ಕ್ವಾಲಿಟಿ ಮೇಲೆ ನಿರ್ಧರಿಸಲಾಗುವುದು)
ಕಾಳುಮೆಣಸು ಧಾರಣೆ : 280 - 325
(ಖರೀದಿ:ಉಪ್ಪಿನಂಗಡಿ,ಪುತ್ತೂರು,ವಿಟ್ಲ ಕ್ಯಾಂಪ್ಕೋ ಶಾಖೆಯಲ್ಲಿ)
ಕೊಕ್ಕೋ ಧಾರಣೆ
ಹಸಿ ಕೊಕ್ಕೋ : 40 - 45
(ಖರೀದಿ : ಶುಕ್ರವಾರ ಮಾತ್ರ)
ಒಣ ಕೊಕ್ಕೋ : 150 - 175
(ಖರೀದಿ: ಪುತ್ತೂರು ಕ್ಯಾಂಪ್ಕೋ ಶಾಖೆಯಲ್ಲಿ ಮಾತ್ರ)
ರಬ್ಬರ್ ಧಾರಣೆ :
ಗ್ರೇಡ್ 130.00
ಲೋಟ್ 108.00
ಸ್ಕ್ರಾಪ್ I 69.00
ಸ್ಕ್ರಾಪ್ II 61.00
(ಖರೀದಿ : ಉಪ್ಪಿನಂಗಡಿ, ಪುತ್ತೂರು, ವಿಟ್ಲ ಕ್ಯಾಂಪ್ಕೋ ಶಾಖೆಯಲ್ಲಿ)