ಕ್ಯಾಂಪ್ಕೋ ನಿಯಮಿತ ಮಂಗಳೂರು.
ಶಾಖೆ : ಮಾಣಿ.
(09.11.2020 ಸೋಮವಾರ)
ಇಂದಿನ ಖರೀದಿ ಸಮಯ :
ಬೆಳಿಗ್ಗೆ : 8.30 ರಿಂದ 12.30
ಮಧ್ಯಾಹ್ನ: 2.00 ರಿಂದ 3.30
ಅಡಿಕೆ ಧಾರಣೆ :
ಹೊಸ ಅಡಿಕೆ : 260 - 327 - 330
ಹಳೆ ಅಡಿಕೆ : 335 - 403 - 405
ಡಬಲ್ಚೋಲ್ : 335 - 408 - 410
ಹೊಸಪಠೋರ: 175 - 260
ಹಳೆ ಪಠೋರ. : 250 - 335
ಹೊಸ ಉಳ್ಳಿಗಡ್ಡೆ : 100 - 180
ಹಳೆ ಉಳಿಗಡ್ಡೆ : 150 - 255
ಹೊಸ ಕರಿಗೋಟು: 150 - 210
ಹಳೆ ಕರಿಗೋಟು : 150 - 245
( ಮೇಲೆ ಕನಿಷ್ಠ ಮತ್ತು ಗರಿಷ್ಟ ದರಗಳನ್ನು ತೋರಿಸಲಾಗಿದೆ. ದರಗಳು ಅಡಿಕೆಯ ಕ್ವಾಲಿಟಿ ಮೇಲೆ ನಿರ್ಧರಿಸಲಾಗುವುದು)
ಕಾಳುಮೆಣಸು ಧಾರಣೆ :
Black Pepper : 305 - 325
Black Pepper II. : 280 - 300
Light Berries. : 135 - 175
Pinheads. : 70 - 100
Dust. : 10 - 20
White Pepper. : 425 - 445
(ಖರೀದಿ:ಉಪ್ಪಿನಂಗಡಿ,ಪುತ್ತೂರು,ವಿಟ್ಲ ಕ್ಯಾಂಪ್ಕೋ ಶಾಖೆಯಲ್ಲಿ)
ಕೊಕ್ಕೋ
ಹಸಿ ಕೊಕ್ಕೋ : 47 - 50
(ಖರೀದಿ : ಶುಕ್ರವಾರ ಮಾತ್ರ)
ಒಣ ಕೊಕ್ಕೋ : 150 - 175
(ಖರೀದಿ: ಪುತ್ತೂರು ಕ್ಯಾಂಪ್ಕೋ ಶಾಖೆಯಲ್ಲಿ ಮಾತ್ರ)