ಕ್ಯಾಂಪ್ಕೋ ನಿಯಮಿತ ಮಂಗಳೂರು.
ಶಾಖೆ : ಸುಳ್ಯ.
(15.10.2020
ಗುರುವಾರ )
ಅಡಿಕೆ ಧಾರಣೆ
ಹೊಸ ಅಡಿಕೆ 235 - 285 - 300
(285 ರಿಂದ 300 ಒಣಗಿದ ಅಡಿಕೆಗೆ ಮಾತ್ರ)
ಹಳೆ ಅಡಿಕೆ 315 - 370- 375- 385
(383 ರಿಂದ 385 S ಕ್ವಾಲಿಟಿ ಅಡಿಕೆಗೆ ಮಾತ್ರ)
ಡಬಲ್ ಚೋಲ್ 315 - 380 - 385 - 400
(395 ರಿಂದ 400 S ಕ್ವಾಲಿಟಿ ಅಡಿಕೆಗೆ ಮಾತ್ರ)
ಹಳೆ ಫಠೋರ 230 - 320
ಹೊಸ ಫಠೋರ 175 - 235
ಹಳೆ ಉಳ್ಳಿಗಡ್ಡೆ 150 - 243
ಹೊಸ ಉಳ್ಳಿಗಡ್ಡೆ 110 - 175
ಹಳೆ ಕರಿಗೋಟು 110 - 235
ಹೊಸ ಕರಿಗೋಟು 110 - 200
ಕಾಳುಮೆಣಸು ಧಾರಣೆ
ಕಾಳುಮೆಣಸು 250 - 325
ಕೊಕ್ಕೋ ಧಾರಣೆ
ಒಣ ಕೊಕ್ಕೋ :- 150 - 175
ಹಸಿ ಕೊಕ್ಕೋ :- 32 - 45
ರಬ್ಬರ್ ಧಾರಣೆ
RSS4 :- 133.00
RSS Lot :- 112.00
Strip-I :- 71.00
Strip-II :- 63.00
( ಮಂಗಳವಾರ, ಗುರುವಾರ ಹಾಗೂ ಶನಿವಾರ ಮಾತ್ರ ಕೊಕ್ಕೋ ಖರೀದಿಸಲಾಗುವುದು.)
(ವಿ.ಸೂ:-ಶನಿವಾರ ಮಧ್ಯಾಹ್ನ 1.00 ಗಂಟೆ ವರೆಗೆ ಮಾತ್ರ ಕೊಕ್ಕೋ ಖರೀದಿಸಲಾಗುವುದು)
(ಗರಿಷ್ಠ ದರವನ್ನು ದಾಖಲಿಸಲಾಗಿದೆ, ಅಡಿಕೆಯ ಗುಣಮಟ್ಟಕ್ಕೆ ಅನುಗುಣವಾಗಿ ದರವನ್ನು ನಿಗದಿ ಪಡಿಸಲಾಗುವುದು)
ದೂರವಾಣಿ ಸಂಖ್ಯೆ:- 08257-230474
+91 6366875022
ಕ್ಯಾಂಪ್ಕೋ ಶಾಖೆಗೆ ಆಗಮಿಸುವ ಸದಸ್ಯರು ಮಾಸ್ಕ್ ಧರಿಸಿ ಪರಸ್ಪರ ಕನಿಷ್ಟ 3 ಅಡಿಗಳ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಕೊರೋನ ವಿರುದ್ಧ ಹೋರಾಡಲು ಸರಕಾರದ ಜೊತೆ ಕೈ ಜೋಡಿಸಬೇಕಾಗಿ ವಿನಂತಿ.