ಇಂದು ನಡೆದ ವಿಧಾನ ಪರಿಷತ್ ಸ್ಥಳಿಯ ಸಂಸ್ಥೆಗಳ ಕ್ಷೇತ್ರದ ಉಪಚುನಾವಣೆಯಲ್ಲಿ ಮತದಾನಗೈದ ಮೂಲ್ಕಿ - ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ 26 ಗ್ರಾಮ ಪಂಚಾಯತ್ 1 ನಗರ ಪಂಚಾಯತ್ ಹಾಗೂ 1 ಪುರಸಭೆ ಸದಸ್ಯರುಗಳು.