".....ಹಾ...ನೆನಪಾಯಿತು ಒಂದು ಅಮೃತ ವಾಕ್ಯ: "ಮಾರ್ಗ ಇದ್ದ ಕಡೆಗೇ ನಡೆದುಕೊಂಡು ಹೋಗಬೇಡಿ...ಮಾರ್ಗವೇ ಇಲ್ಲದ ಹಾದಿಯಲ್ಲಿ ನಡೆದುಕೊಂಡು ಹೋಗಿ ಯಶಸ್ವಿಯಾಗಿ.."By - ಪ್ರೊಫೆಸರ್ ನಾರಾಯಣ ರೈ ಕುಕ್ಕುವಳ್ಳಿ
"ಮಕ್ಕಳು ನಾವು ಮಾದರಿಯಾಗಿರಬೇಕು...ಆಟದ ಸಮಯದಿ ಆಟ...ಊಟದ ಸಮಯದಿ ಊಟ...ಪಾಠದ ಸಮಯದಿ...🤔!!!"- By - ಪ್ರೊಫೆಸರ್ ನಾರಾಯಣ ರೈ ಕುಕ್ಕುವಳ್ಳಿ
"ಮಧು ಕವಿಗೋಷ್ಠಿಯಲ್ಲಿ, ಹಿರಿಯರ ಮಧುಮಧುರವಾದ ಮಾತು ಒಡಲು ತುಂಬಿತು...ಬನ್ನಿ ಇದರ ಒಂದು ವರದಿ ಮಾಡಿಯೇ ಬಿಡೋಣ...!!!" - ಪ್ರೊಫೆಸರ್ ನಾರಾಯಣ ರೈ ಕುಕ್ಕುವಳ್ಳಿ
*ವಕ್ರರೇಖೆ* (30/08/2020) :"ಕೇರಳದಲ್ಲಿ ಓಣಂ ಹಬ್ಬದ ಸಂಭ್ರಮ. ಮಾಹಾಮಾರಿ ಕೊರೊನಾದ ನಡುವೆ ಜನರು ಹಬ್ಬದ ಉತ್ಸಾಹ"......
*ವಕ್ರರೇಖೆ*(29-08-2020) -"ಕೊರೋನಾ ವಾರಿಯರ್ ಅವರನ್ನೇ ನನ್ನ ಬಾಹುಗಳಿಂದ ಬಂಧಿಸಿಡಬೇಕು ಇಲ್ಲದಿದ್ರೆ ಜನಗಳ ಬಳಿ ಹೋಗೋಕೆ ಅಗೋಲ್ಲ"
ಕಾಸರಗೋಡು- ಮಂಗಳೂರು ಭಾಗದ ತಲಪಾಡಿ ಗಡಿ ಭಾಗದ ಜನರನ್ನ ಸಂಚಾರಕ್ಕೆ ದಿಗ್ಭಂದನ ಸಮಸ್ಯೆ ಇನ್ನೂ ಬಗೆಹರಿದಿಲ್ಲ. ಬದುಕು ಕಟ್ಟೋಣ... ಪಾಪ...ತಲಪಾಡಿ ಗಡಿ ಭಾಗ ಪ್ರವೇಶ ಇನ್ನೂ ಮುಕ್ತವಾಗಿಲ್ಲ.ಯಾಕಿನ್ನೂ ಕೆಸರೆರಚಾಟ.!!!
*ವಕ್ರರೇಖೆ*(4/08/2020) : ರಾಜ್ಯದ ಅಡಳಿತ ಪಕ್ಷಕ್ಕೂ - ಪ್ರತಿಪಕ್ಷಕ್ಕೂ ಕೊರೊನಾ ದಾಳಿ. ನಿಯಂತ್ರಣವಿಲ್ಲದ ಕೊರೊನಾ ವೈರಾಣು ದಾಳಿ ಇನ್ನೂ ರಾಜ್ಯದಲ್ಲಿ ಹೆಚ್ಚುತ್ತಿದೆ.