ಉಡುಪಿ (ಜೂನ್ 30 ): ಉಡುಪಿ ವ್ಯಾಪ್ತಿಯ ಶಿಶು ಅಭಿವೃಧ್ದಿಯೋಜನೆಯ ಶಿರ್ವ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಂಟಕಲ್ಲುಅAಗನವಾಡಿಕೇAದ್ರದಕಟ್ಟಡದ ಸಾಮಗ್ರಿಗಳನ್ನು ಬಹಿರಂಗವಾಗಿ ಜುಲೈ 15 ರಂದು ಬೆಳಗ್ಗೆ 11 ಘಂಟೆಗೆ ಬಂಟಕಲ್ಲು ಅಂಗನವಾಡಿ ಕೇಂದ್ರದಲ್ಲಿ ಹರಾಜು ಮಾಡಲಾಗುವುದು. ಆಸಕ್ತರು ಭಾಗವಹಿಸಬಹುದಾಗಿದೆ ಎಂದು ಶಿಶು ಅಭಿವೃಧ್ದಿ ಯೋಜನಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
