ಉಡುಪಿ (ಜುಲೈ 10): ಲಾಕ್ ಡೌನ್ ಅವಧಿಯಲ್ಲಿ  ಸಂಕಷ್ಟಕ್ಕೊಳಗಾದ ಅಗಸ ಮತ್ತು ಕ್ಷೌರಿಕ ವೃತ್ತಿ ನಿರ್ವಹಿಸುತ್ತಿರುವವರಿಗೆ ನೀಡಲಾಗುವ ರೂ.5000.00 ಗಳ ಪರಿಹಾರಕ್ಕಾಗಿ , ಸೇವಾ ಸಿಂಧು ಫೋರ್ಟಲ್ ನಲ್ಲಿ ಅರ್ಜಿ ಸಲ್ಲಿಸುವ ಅವಧಿಯನ್ನು ಜುಲೈ 25 ರ ವರೆಗೆ ವಿಸ್ತರಿಸಲಾಗಿದೆ  ಎಂದು ಕಾರ್ಮಿಕ ಇಲಾಖೆ ಪ್ರಕಟಣೆ ತಿಳಿಸಿದೆ.