ಉಡುಪಿ: ಅಜ್ಜರಕಾಡುವಿನ ರೆಡ್ ಕ್ರಾಸ್ ಭವನದಲ್ಲಿ ಮೇ 28 ರಂದು ನಡೆಯಬೇಕಿದ್ದ , ರೆಡ್ ಕ್ರಾಸ್ ಶತಮಾನೋತ್ಸವ ದಿನಾಚರಣೆ ಕಾರ್ಯಕ್ರಮವನ್ನು ಕಾರಣಾಂತರದಿoದ ಮುಂದೂಡಿದ್ದು, ಮುಂದಿನ ದಿನಾಂಕವನ್ನು ತಿಳಿಸಲಾಗುವುದು ಎಂದು ಉಡುಪಿ ರೆಡ್ ಕ್ರಾಸ್ ಘಟಕದ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ತಿಳಿಸಿದ್ದಾರೆ.