ಉಡುಪಿ : ಪ್ರಸಕ್ತ ಸಾಲಿನ ಮುಂಗಾರು ಮಳೆ(ಮಾನ್ಸೂನ್) ಸಂದರ್ಭವನ್ನು ಸಮರ್ಥವಾಗಿ ನಿಭಾಯಿಸುವ ಕುರಿತು ಉಡುಪಿ ತಾಲೂಕು ಕಚೇರಿಯಲ್ಲಿ , ತುರ್ತು ವಿಪತ್ತು ನಿರ್ವಹಣೆಗಾಗಿ 24*7 ಕಂಟ್ರೂಲ್ ರೂಂ ತೆರೆಯಲಾಗಿದೆ. ಸಾರ್ವಜನಿಕರು ಪ್ರಾಕೃತಿಕ ವಿಕೋಪದಿಂದ (ಗಾಳಿ, ಮಳೆಯಿಂದ) ಯಾವುದೇ ಹಾನಿಯಾದಲ್ಲಿ ಕಂಟ್ರೂಲ್ ರೂಂ ನಂ. 0820- 2520417 ಗೆ ಸಂಪರ್ಕಿಸುವAತೆ ಉಡುಪಿ ತಹಸೀಲ್ದಾರ್ ಪ್ರದೀಪ್ ಕುರ್ಡೇಕರ್ ತಿಳಿಸಿದ್ದಾರೆ.
