ಎಂ ಎಲ್ ಸಿ ಐವನ್ ಡಿ ಸೋಜರವರ ವಿಧಾನ ಪರಿಷತ್ ಶಾಸಕ ಅವಧಿಯು ಕೊನೆಯ ದಿವಸದವರೆಗೂ ಸಮಾಜ ಸೇವೆಯಲ್ಲಿ ತೊಡಗಿ ತಮ್ಮ ಹುಟ್ಟೂರಿನ ಮುದರಂಗಡಿಯಲ್ಲಿ ವಿವಿಧ ಕಾರ್ಯ ಕ್ರಮ ಕೊನೆಗೊಳ್ಳಿಸಿ ಅಲ್ಲಿಯ ಪಂಚಾಯತ್ ಮತ್ತು ಎಲ್ಲಾ ಸಾರ್ವಜನಿಕ ವತಿಯಿಂದ ನೆರವೇರಿಸಿದ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ನನಗೆ ಸಿಕ್ಕಿದ ಅವಕಾಶವನ್ನು ಜನರ ಕೆಲಸ ಮಾಡಿದ್ದೇನೆ , ಅಧಿಕಾರ ಶಾಶ್ವತವಲ್ಲ ಆದ್ರೆ ಅವಕಾಶ ಸಿಕ್ಕಿದಾಗ ಮಾಡಿದ ಕೆಲಸ ಜನರ ಮೆಚ್ಚುಗೆ ಗೆ ಪಾತ್ರರಾಗಿದ್ದೇನೆ ಎಂದು ಹೇಳಿದರು.

       ವೇದಿಕೆಯಲ್ಲಿ ಕಾಪು ಕ್ಷೇತ್ರದ ಮಾಜಿ ಮಂತ್ರಿ ಮತ್ತು ಶಾಶಕರಾದ ವಿನಯ ಕುಮಾರ್ ಸೊರಕೆ ,ಐವನ್ ಡಿಸೋಜನವರ ಕೆಲಸ ವೈಕರ್ಯವನ್ನು ಶ್ಲ್ಯಾಘಿಸಿದರು , ಅವರಿಗೆ ಇನ್ನು ಮುಂದೆ ಕೂಡ ಅವಕಾಶ ದೊರಕಿದರೆ ಮುದರಂಗಡಿ  ಊರನ್ನು ಮಾದರಿ  ಗ್ರಾಮ ಪಂಚಾಯತ್ ಗಿದೆ ಇನ್ನು ಮುಂದೆ  ಉತ್ತಮ ಕೆಲಸ ಮಾಡಲು ಅವಕಾಶ ದೊರೆಯಲಿ ಎಂದು ಪ್ರಾಥಿಸಿದರು , ಈ ಸಂದರ್ಭದಲ್ಲಿ ಪಂಚಾಯತ್ ಸದಸ್ಯರು ಊರಿನ ಸಾರ್ವಜನಿಕರು ಪಾಲ್ಗೊಂಡರು.