ಮಂಗಳೂರು (ಅಕ್ಟೋಬರ್ 17):-ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ನೂತನ ಒಳಚರಂಡಿ ಜಾಲಕ್ಕೆ ಸಂಪರ್ಕಕಲ್ಪಿಸಲುಅಮೃತ್‍ಯೋಜನೆಯಡಿಯಲ್ಲಿ ಮಂಗಳೂರು ನಗರದ ಒಳಚರಂಡಿ ವ್ಯವಸ್ಥೆವಲಯ1, 4 & 7 ಪುನರುಜ್ಜೀವನ  ಮತ್ತು ಪುನರ್ ನಿರ್ಮಾಣ ಮಾಡುವಕಾಮಗಾರಿ ಮತ್ತು ಮಂಗಳೂರು ನಗರದ ಒಳಚರಂಡಿ ಜಾಲದ ವ್ಯವಸ್ಥೆಯನ್ನುವಲಯ7 ಲೆಟರಲ್ ಪುನರುಜ್ಜೀವನ ಮತ್ತು ಪುನರ್ ನಿರ್ಮಾಣ ಮಾಡುವಕಾಮಗಾರಿಯನ್ನುಕೊಲ್ಕತ್ತಾ ಮೂಲದಎಮ್. ಸಿಂಪ್ಲೆಕ್ಸ್ ಇನ್‍ಫ್ರಾಸ್ಟ್ರಕ್ಚರ್ ಲಿಮಿಟೆಡ್‍ರವರಿಗೆಗುತ್ತಿಗೆ ನೀಡಲಾಗಿದೆ.

ಹಾಲಿ ಇರುವ ಒಳಚರಂಡಿ ಸಂಪರ್ಕವನ್ನು ಕಡಿತಗೊಳಿಸಿ ನೂತನವಾಗಿ ಅಳವಡಿಸುವ ಒಳಚರಂಡಿ ಜಾಲಕ್ಕೆ ಸಂಪರ್ಕ ನೀಡಬೇಕಾಗಿರುವುದರಿಂದಕೊಲ್ಕತ್ತಾ ಮೂಲದಎಮ್. ಸಿಂಪ್ಲೆಕ್ಸ್ ಇನ್‍ಫ್ರಾಸ್ಟ್ರಕ್ಚರ್ ಲಿಮಿಟೆಡ್‍ಕಂಪನಿಯ ಪ್ರತಿನಿಧಿಗಳುಅಥವಾಸಿಬ್ಬಂದಿಗಳು ತಮ್ಮಇಲಾಖೆಯಗುರುತಿನಚೀಟಿ ಹೊಂದಿದ್ದಲ್ಲಿಮನೆಯ ಮಾಲೀಕರು, ವಾಸವಿರುವವರು ಒಳಚರಂಡಿ ಸಂಪರ್ಕ ನೀಡಲು ಸಹಕರಿಸಬೇಕೆಂದುಮಂಗಳೂರು ಮಹಾನಗರ ಪಾಲಿಕೆಯಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.