ಮಂಗಳೂರು (ಅಕ್ಟೋಬರ್17):- ಪರಿಶಿಷ್ಟ ಪಂಗಡದಯುವಕ, ಯುವತಿಯರುಅಂತರ್‍ಜಾತಿ ವಿವಾಹವಾದಲ್ಲಿ ಪ್ರೋತ್ಸಾಹಧನ ಮಂಜೂರಾತಿಗೆ ಇಲಾಖಾ ವೆಬ್‍ಸೈಟ್‍ತಿತಿತಿ.ಣತಿ.ಞಚಿಡಿ.ಟಿiಛಿ.iಟಿ  ನಲ್ಲಿಆನ್‍ಲೈನ್‍ಅರ್ಜಿ ಸಲ್ಲಿಸಬಹುದು.

  ಹೆಚ್ಚಿನ ಮಾಹಿತಿಗಾಗಿ ಬಂಟ್ವಾಳ ತಾಲೂಕು, ಸಹಾಯಕ ನಿರ್ದೇಶಕರಕಚೇರಿ(ಗ್ರೇಡ್-2), ಸಮಾಜಕಲ್ಯಾಣ ಇಲಾಖೆ, ಬಿ.ಸಿ. ರಸ್ತೆ, ಗಣೇಶ್ ಬಿಲ್ಡಿಂಗ್, 2ನೇ ಮಹಡಿ, ದೂ. ಸಂ: 08255-230968 ನ್ನು ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.