ಮಂಗಳೂರು ಅಕ್ಟೋಬರ್ 29:- ದಕ್ಷಿಣ ಕನ್ನಡ ಜಿಲ್ಲೆಯ ಸಂಖ್ಯಾ ಸಂಗ್ರಹಣಾಧಿಕಾರಿ ಹೆಚ್ಚುವರಿ ಪ್ರಭಾರವನ್ನು ಸುಷ್ಮಾ ಕೆ. ಎಸ್ ಅವರು ವಹಿಸಿಕೊಂಡಿದ್ದಾರೆ.
ಸರ್ಕಾರಿ ಪತ್ರ, ಅರೆ ಸರ್ಕಾರಿ ಪತ್ರ ಮತ್ತು ವೈಯಕ್ತಿಕ ಪತ್ರ ವ್ಯವಹಾರ ಸಂಬಂಧಿಸಿದಂತೆ ಸಂಖ್ಯಾ ಸಂಗ್ರಹಣಾಧಿಕಾರಿ (ಪ್ರ), ಕಲ್ಯಾಣಿರಾಂ ಪ್ಯಾಲೇಸ್, ಕೊಟ್ಟಾರ, ಮಂಗಳೂರು, ಇ-ಮೇಲ್: dsodes.dakshinakannada@gmail.com ದೂ.ಸಂ. 0824-2459494, ಮೊಬೈಲ್ ಸಂಖ್ಯೆ: 9449773045 ನ್ನು ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.