ದಕ್ಷಿಣ ಕನ್ನಡ:- ನಿಯೋಜಿತ ಕೆಪಿಸಿಸಿ ಅಧ್ಯಕ್ಷರು ಡಿಕೆ ಶಿವಕುಮಾರ್ ಅವರ ಪದಗ್ರಹಣ ಸಮಾರಂಭದ ಪೂರ್ವಭಾವಿ ಸಭೆಯ ಮಾಜಿ ಸಚಿವ ಬಿ ರಮಾನಾಥ ರೈಯವರ ನೇತೃತ್ವದಲ್ಲಿ ಸರಪಾಡಿ ಜಿಲ್ಲಾಪಂಚಾಯತ್ ಕ್ಷೇತ್ರದ ನಾವೂರು, ಸರಪಾಡಿ, ಮಣಿ ನಾಲ್ಕೂರು, ಉಳಿ ಕಕ್ಕೆಪದವು, ಬಡಗ ಕಜೆ ಕಾರು, ಕಾವಳ ಮೂಡೂರು, ಕಾವಳಪಡೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಬೇಬಿ ಕುಂದರ್ ಜಿಲ್ಲಾ ಪಂಚಾಯತ್ ಸದಸ್ಯರಾದ  ಪದ್ಮ ಶೇಕರ ಜೈನ್,ಚಂದ್ರ ಪ್ರಕಾಶ್ ಶೆಟ್ಟಿ,ವಲಯ ಅಧ್ಯಕ್ಷರಾದ,ಪುಷ್ಪರಾಜ್ ನಾವೂರು, ಆದಂ ಕುಂಞ, ವಿಶ್ವನಾಥ್ ಬಿತ್ತ,ಜಯಬಂಗೆರ, ಬಿ ಅರ್ ಅಂಚನ್,ಚಂದ್ರಶೇಕರ ಕರ್ಣ ಉಪಸ್ಥಿತರಿದ್ದರು.