ಮಂಗಳೂರು: ನಗರದ ರಥಬೀದಿ ನಿವಾಸಿ ಶ್ರೀಮತಿ ಅನುಸೂಯಾ ಬಾಯಿ (90 ವರ್ಷ) ದಿವಂಗತ ಎಂ. ಉಪೇಂದ್ರ ಭಂಡಾರಿ ರವರ ಧರ್ಮಪತ್ನಿ ರವರು ಶುಕ್ರವಾರ ರಥಬೀದಿಯಲ್ಲಿರುವ ಸ್ವ ಗ್ರಹದಲ್ಲಿ ದೈವಾಧೀನರಾದರು . ಮೃತರು 3 ಗಂಡು, 4 ಹೆಣ್ಣು ಮಕ್ಕಳು ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ .