ಮಂಗಳೂರಿಗೆ ಮುಂಬೈ ಕೊರೋನಾ ತಂದ ಆತಂಕ,
ಮಂಗಳೂರಿನ ಬಜ್ಪೆHBಯ ಅಂತ್ಯಸಂಸ್ಕಾರ ಕಾರ್ಯಕ್ರಮ ಕ್ಕೆ ಹೋಗಿದ್ದ ಸೋಂಕಿತ,
ಆತಂಕದಲ್ಲಿ ಮಂಗಳೂರಿನ ಬಜ್ಪೆ ಪ್ರದೇಶ,
ಅಂತ್ಯಸಂಸ್ಕಾರ ಕಾರ್ಯಕ್ರಮ ಕ್ಕೆ ತೆರಳಿ ಕ್ವಾರೆಂಟೈನ್ ಆಗಿದ್ದ ಸೋಂಕಿತ,
ಮುಂಬೈ ನಿಂದ ಬಂದು ನೇರವಾಗಿ, ಅಂತ್ಯಸಂಸ್ಕಾರಕ್ಕೆ ಹೋಗಿದ್ದ ವ್ಯಕ್ತಿ, ಬಜ್ಪೆಯ ಆತನ ಮನೆಯ ಬಳಿಯ ಅಂತ್ಯಸಂಸ್ಕಾರ ಕಾರ್ಯಕ್ರಮ, ಕಾರ್ಯಕ್ರಮಕ್ಕೆ ತೆರಳಿದ ಬಳಿಕ ಕ್ವಾರೆಂಟೈನ್ ಆಗಿದ್ದ ವ್ಯಕ್ತಿ, ಇಂದು ಬಂದ ಸ್ವಾಬ್ ಟೆಸ್ಟ್ ನಲ್ಲಿ ಆ ವ್ಯಕ್ತಿ ಗೆ ಕೊರೋನಾ ಪಾಸಿಟಿವ್ ಧೃಡ, ಅಂತ್ಯಸಂಸ್ಕಾರದಲ್ಲಿ ಭಾಗವಹಿಸಿದವರ ಮಾಹಿತಿ ಕಲೆ ಹಾಕುತ್ತಿರುವ ಜಿಲ್ಲಾಡಳಿತ, ಬಜ್ಪೆ ಪ್ರದೇಶ ಕಂಟೋನ್ಮೆಂಟ್ ಝೋನ್ ಆಗುವ ಸಾಧ್ಯತೆ