ಮಂಗಳೂರು : 2019-20ನೇ ಸಾಲಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಪಡೀಲು ತೋಟಗಾರಿಕೆ ಕ್ಷೇತ್ರ ಮಂಗಳೂರು ಮತ್ತು ಕಚೇರಿ ನರ್ಸರಿ ಬೆಳ್ತಂಗಡಿಯಲ್ಲಿ ಶೇಡ್‍ನೆಟ್ ಮನೆ ನಿರ್ಮಿಸಲು ದ್ವಿ ಲಕೋಟೆ ಪದ್ದತಿಯಲ್ಲಿ (2ನೇ ಕರೆ) ಟೆಂಡರನ್ನು ಆಹ್ವಾನಿಸಲಾಗಿದೆ. ಟೆಂಡರ್ ಸಲ್ಲಿಸಲು ಕೊನೆಯ ದಿನ ನವೆಂಬರ್ 5.
ಆಸಕ್ತರು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ ರಾಜ್ಯವಲಯ, ಬೆಂದೂರು ಕ್ರಾಸ್, ಮಂಗಳೂರು ಮೊಬೈಲ್ ಸಂಖ್ಯೆ: 8277806372, 9663247367 ನ್ನು ಸಂಪರ್ಕಿಸಲು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ರಾಜ್ಯವಲಯ, ಮಂಗಳೂರು ತಿಳಿಸಿದ್ದಾರೆ.