ಮಂಗಳೂರು:- ಉಳ್ಳಾಲ ನಗರ ಸಭಾ ವ್ಯಾಪ್ತಿಯಲ್ಲಿ ಕೊರೋನಾ ಹರಡಿರುವುದರಿಂದ ದಿನಾಂಕ 27-06-2020ರಂದು ಉಳ್ಳಾಲ ನಗರ ಸಭಾ ವ್ಯಾಪ್ತಿಯ ಕೆಳಕಂಡ ಪ್ರದೇಶಗಳಲ್ಲಿ ಸ್ಯಾನಿಟೈಸ್ ಮಾಡಬೇಕಾಗಿರುವುದರಿಂದ ಎಲ್ಲಾ ಅಂಗಡಿ ಮಾಲಕರು ಮಧ್ಯಾಹ್ನ 1.00ಗಂಟೆಯ ತನಕ ಅಂಗಡಿಯನ್ನು ಬಂದ್ ಮಾಡಿ ಸ್ಯಾನಿಟೈಸ್ ಮಾಡಲು ಸಹಕರಿಸಬೇಕಾಗಿ ಕೋರಲಾಗಿದೆ

1 ಉಳ್ಳಾಲ ಕೋಡಿ ಕೋಟೆಪುರ  ಉಳ್ಳಾಲ ಜಂಕ್ಷನ್ ಮೊಗವೀರ ಪಟ್ಣ

2 ಸಮ್ಮರ್ ಸ್ಯಾಂಡ್ ಅಬ್ಬಕ್ಕ ಸರ್ಕಲ್ ಮುಕ್ಕಚೇರಿ ಮಾಸ್ತಿಕಟ್ಟೆ

3 ಮೇಲಂಗಡಿ, ದರ್ಗಾ ರಸ್ತೆ, ಉಳ್ಳಾಲಬೈಲು ಮುಖ್ಯರಸ್ತೆ

4 ತೊಕ್ಕೊಟ್ಟು ಒಳಪೇಟೆ, ಮಂಚಿಲ,ಅಲೇಕಲ ತೊಕ್ಕೊಟ್ಟು ಜಂಕ್ಷನ್, ತೊಕ್ಕೊಟ್ಟು ಬಸ್ಸು ನಿಲ್ದಾಣ

5 ಮಾರ್ಗತಲೆ ಕಲ್ಲಾಪು, ಶಿವಾಜಿನಗರ ಪಂಡಿತ್ ಹೌಸ್ ಕುತ್ತಾರು