ಮಂಗಳೂರು: ಕೇಂದ್ರ ಸರಕಾರದ ಜನವಿರೋಧಿ "ಪೌರತ್ವ ತಿದ್ದುಪಡಿ ಮಸೂದೆ" (CAB) ಮತ್ತು " ರಾಷ್ಟ್ರೀಯ ಪೌರತ್ವ ನೋಂದಣಿ" (NRC) ಕಾಯ್ದೆಯ ವಿರುದ್ಧ ದ.ಕ.ಜಿಲ್ಲಾ ಕಾಂಗ್ರೆಸ್ ವತಿಯಿಂದ ದಿನಾಂಕ 17.12.2019 ಮಂಗಳವಾರದಂದು ಸಂಜೆ 4 ಗಂಟೆಗೆ ದ.ಕ ಜಿಲ್ಲಾಧಿಕಾರಿಯವರ ಕಛೇರಿ ಮುಂಭಾಗದಲ್ಲಿ ( ಸ್ಟೇಟ್ ಬ್ಯಾಂಕ್ ಬಳಿ) ಬೃಹತ್ ಪ್ರತಿಭಟನೆ ನಡೆಯಿತು .
ಮಂಗಳೂರು: ಕೇಂದ್ರ ಸರಕಾರದ ಜನವಿರೋಧಿ "ಪೌರತ್ವ ತಿದ್ದುಪಡಿ ಮಸೂದೆ" (CAB) ಮತ್ತು " ರಾಷ್ಟ್ರೀಯ ಪೌರತ್ವ ನೋಂದಣಿ" (NRC) ಕಾಯ್ದೆಯ ವಿರುದ್ಧ ದ.ಕ.ಜಿಲ್ಲಾ ಕಾಂಗ್ರೆಸ್ ವತಿಯಿಂದ ಬೃಹತ್ ಪ್ರತಿಭಟನೆ
ಈ ಪ್ರತಿಭಟನೆಯಲ್ಲಿ ನಮ್ಮ ಮಂಗಳೂರು ನಗರ ಬ್ಲಾಕ್ ಮಹಿಳಾ ಕಾಂಗ್ರೆಸ್ ನ ಪದಾಧಿಕಾರಿಗಳು, ಮುಖಂಡರು , ಹಾಲಿ ಮತ್ತು ಮಾಜಿ ಮ.ನ.ಪಾ ಸದಸ್ಯೆಯರು, ಮಹಿಳಾ ಸದಸ್ಯೆಯರು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು.