ಮಂಗಳೂರು: ಮಾಜಿ ಉಸ್ತುವಾರಿ ಸಚಿವ ಯು ಟಿ ಖಾದರ್ ರವರು ದ. . ಕ ಜಿಲ್ಲಾ ಕಾಂಗ್ರೆಸ್ ಕಚೇರಿ ಯಲ್ಲಿ ಪತ್ರಿಕಾ ಗೋಷ್ಠಿ ನಡೆಸಿದರು ಈ ಸಂದರ್ಭದಲ್ಲಿ ಮಾತನಾಡಿ ಇವತ್ತು ಡಿ ಕೆ ಶಿವಕುಮಾರ್  ಕರ್ನಾಟಕ ರಾಜ್ಯ ಕಾಂಗ್ರೆಸ್ ಅಧ್ಯಕ್ಷರಾಗಿ ಮಂಗಳೂರಿಗೆ ಬರುವ ಕಾರ್ಯಕ್ರಮ  ವಿಪರ ಮಳೆ  ಹಾಗು ಲ್ಯಾನ್ಡಿಂಗ್  ಗೆ ಅನುಮತಿ ಸಿಕ್ಕದ ಕಾರಣ ಬರಲು ಅಸಾಧ್ಯ ವಾಗಿದೆ ಎಂದರು ಅದಲ್ಲದೆ  ಎರಡು ತಿಂಗಳು  ಲೊಕ್ಡೌನ್  ಇದ್ದರು  ಕೊವಿಡ್ 19 ವಿರುದ್ಧ  ಹಾಗು ಶಾಲಾ ವಿಷಯದಲ್ಲೂ ಸರಿಯಾದ ಕ್ರಮ ತೆಗೆದು ಕೊಳ್ಳಲಿಲ್ಲ  ಇದು ಸರಿಯಲ್ಲ ಎಂದು ಇದರ ಬಗ್ಗೆ ಮಾತನಾಡಿದರು.