ಮಂಗಳೂರು : ಡಿ. ಸಿ. ಸಿ. ಕಾಂಗ್ರೆಸ್ ಕಚೇರಿಯಲ್ಲಿ ಕಾಂಗ್ರೆಸ್ ಮುಖಂಡರ ಮತ್ತು ಮಾಜಿ ಕಾಂಗ್ರೆಸ್ ಕಾರ್ಪೊರೇಟರ್ಗಳ ಸಭೆ ನಡೆಯಿತು.
ಮಂಗಳೂರು : ಡಿ. ಸಿ. ಸಿ. ಕಾಂಗ್ರೆಸ್ ಕಚೇರಿಯಲ್ಲಿ ಕಾಂಗ್ರೆಸ್ ಮುಖಂಡರ ಮತ್ತು ಮಾಜಿ ಕಾಂಗ್ರೆಸ್ ಕಾರ್ಪೊರೇಟರ್ಗಳ ಸಭೆ
ಈ ಸಭೆಯನ್ನು ಎಐಸಿಸಿ ಸೆಕ್ಯೂರಿಟರಿ ವಿಷ್ಣುನಾಥನ್ ನ ಮುಂದಾಳತ್ವದಲ್ಲಿ ಕಾಂಗ್ರೆಸ್ಸಿನ ಮುಖಂಡರೊಡನೆ ಮುಂಬರುವ ೧೫೦ ನೇ ಗಾಂಧಿ ಜಯಂತಿ ಪಾದಯಾತ್ರೆ ವಿಷಯದಲ್ಲಿ ಚರ್ಚಿಸಲಾಯಿತು. ಹೆಚ್ಚಿನ ಮಂದಿ ಮಾಜಿ ಕಾಂಗ್ರೆಸ್ ಕಾರ್ಪೊರೇಟರ್ ಗಳು ಹಾಜರಿದ್ದರು.