ಮಂಗಳೂರು: ದಕ್ಷಿಣ ಕನ್ನಡಜಿಲ್ಲೆ ಕಾಂಗ್ರೆಸ್ ಕಚೇರಿಯಲ್ಲಿ ಬ್ರಹ್ಮ ಶ್ರೀ ನಾರಾಯಣಗುರು ಇವರ ೧೫೦ ನೇ ಜಯಂತಿ ಆಚರಿಸಲಾಯಿತು. ಈ ಸಭೆಯಲ್ಲಿ ಹಲವಾರು ಕಾಂಗ್ರೆಸ್ ಮುಖಂಡರು ಭಾಗವಹಿಸಿ ನಾರಾಯಣಗುರು ಅವರ ಬೋಧನೆಯನ್ನು ಪಾಲಿಸಬೇಕು. ಮತ್ತು ಅವರ ಸ್ವತಂತ್ರ ಹೋರಾಟಕ್ಕೆ ಅವರ ಭೋದನೆ ನಮಗೆ ಕಾರಣವಾಗಿದೆ ಎಂದು ಹೇಳಿದರು.