ಮಂಗಳೂರು:ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ನೆರೆ ಹಾವಳಿಯಿಂದ ಜೀವ ಮತ್ತು ಅಪಾರ ಆಸ್ತಿಪಾಸ್ತಿಗಳಿಗೆ ಹಾನಿಉಂಟಾಗಿ ರಸ್ತೆ ಸೇತುವೆ ಶಾಲಾ ಕಟ್ಟಡ ಮನೆ ಮಠಗಳು ಕುಸಿದುಬಿದ್ದಿರುವುದು ಮಾತ್ರ ವಲ್ಲದೆ ಹೊಲ ಮನೆಗಳಿಗೆ ನೀರು ನುಗ್ಗಿ ಜನರ ನಿತ್ಯ ಜೀವನಕ್ಕೆ ಅಪಾರ ನಷ್ಟ ಮತ್ತು ತೊಂದರೆಗಳು ಆಗುವುದು .

ಮತ್ತು ರಾಜ್ಯ ಸರ್ಕಾರವು ನಿರ್ಲಕ್ಷ್ಯ ದೋರಣೆಯನ್ನು ಖಂಡಿಸಿ ಕಾಂಗ್ರೆಸ್ಸಿನ ಗಣ್ಯರು ಮಾಜಿ ಮೇಯರ್ ಗಳು ಸದಸ್ಯರುಗಳು ಹಾಗು ಕಾಂಗ್ರೆಸ್ ಯುವ ಮುಖಂಡರು ಸೇರಿ ಬಿ ಜೆ ಪಿ ಪಕ್ಷದ ವಿರುದ್ಧ ದಿಕ್ಕಾರ ಕೂಗಿದರು.  ಧರಣಿ ಸತ್ಯಾಗ್ರಹವನ್ನು 

ಮಂಗಳೂರಿನ ಜಿಲ್ಲಾಧಿಕಾರಿಯ ಮುಂಭಾಗದಲ್ಲಿ  ನಡೆಯಿತು.