ಮಂಗಳೂರು: ವಿಧಾನಪರಿಷತ್ತಿನ ಶಾಸಕರಾದ ಐವನ್ ಡಿಸೋಜರವರು, ಶಾಸಕರಾದ ಹರೀಶ್ ಕುಮಾರ್ ಮಾಜಿ ಶಾಸಕ ಜೆ ಆರ್ ಲೋಬೊ  ಮಂಗಳೂರಿನ ಪಂಪುವೆಲ್  ಮೇಲ್ಸೇತುವೆ ವಿಳಂಬ ನೀತಿಯ ಬಗ್ಗೆ ಸತ್ಯ ಶೋಧನ ಸಮಿತಿಯು ಇಂದು ಪಂಪುವೆಲ್ ಗೆ ಭೇಟಿ ನೀಡಿದರು.