ಮಂಗಳೂರು (ಸೆಪ್ಟೆಂಬರ್ 21):- ಉಜಿರೆಯ ರುಡ್ಸೆಟ್ ಸಂಸ್ಥೆಯಲ್ಲಿ ಅಕ್ಟೋಬರ್ 8 ರಿಂದ ನವೆಂಬರ್ 6 ವರೆಗೆ 30 ದಿನಗಳ ಮಹಿಳೆಯರ ಟೈಲರಿಂಗ್ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ.
ತರಬೇತಿಗೆ ಅರ್ಜಿ ಸಲ್ಲಿಸಲು: ಬಿಪಿಲ್ ಕಾರ್ಡುದಾರರು, ಉದ್ಯೋಗ ಖಾತ್ರಿ ಸದಸ್ಯತ್ವ ಮತ್ತು ಸರ್ಕಾರಿ ಸ್ವ ಸಹಾಯ ಸಂಘುದ ಸದಸ್ಯರುಗಳಿಗೆ ಆದ್ಯತೆ. 18 ರಿಂದ 45 ವರ್ಷಗಳ ವಯೋಮಿತಿಯ ಕನ್ನಡ ಓದು ಬರಹ ಬಲ್ಲ ಯುವಕ, ಯುವತಿಯರು ಬಿಳಿ ಹಾಳೆಯಲ್ಲಿ ಅಥವಾ ಅರ್ಜಿ ನಮೂನೆಯನ್ನು ಪಡೆದು ಭರ್ತಿ ಮಾಡಿ : ನಿರ್ದೇಶಕರು, ರುಡ್ಸೆಟ್ ಸಂಸ್ಥೆ, ಸಿದ್ಧವನ, ಉಜಿರೆ – 574 240, ಬೆಳ್ತಂಗಡಿ ತಾಲೂಕು, ದ.ಕ. ಅಥವಾ ವೆಬ್ಸೈಟ್ ತಿತಿತಿ.ಡಿuಜseಣuರಿiಡಿe.ಛಿom ಮೂಲಕ ಅರ್ಜಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08256-236404 ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.