ಮಂಗಳೂರು: ಸೋನಿಯಾ ಗಾಂಧಿ ಯವರ ಜನ್ಮ ದಿನಾಚರಣೆ ಯನ್ನು ಜನಾರ್ದನ ಪೂಜಾರಿ ಯವರು ಮಂಗಳೂರಿನ ಪ್ರಶಾಂತ್ ನಿವಾಸ ವೃದ್ಧ ಆಶ್ರಮ ದಲ್ಲಿ ಹಣ್ಣು ಹಂಪಲು ವಿತರಿಸಿದರು .