ಮಾನವನೇ ನಿನ್ನ ಗುಣವನ್ನು ಬದಲುವ
ಸಮಯವಿದು,
ನೀ ದಾರಿ ತಪ್ಪಿ ಹೋಗುವೆನು, ಮನುಷ್ಯತ್ವ
ಎಂಬ ಗುಣವನ್ನು ನೀ ಮರೆಯಾಲಾರದೆ
ಎಂದೆಂದೂ
ಜಾತಿ ಭೇಧವನ್ನು ಬಿಟ್ಟು ನೀ ನೋಡು
ಈ ಜಗವನು,
ಪ್ರೀತಿ, ಸೌಹಾರ್ದತೆಯಿಂದ ಇತರರನ್ನು
ಬಾಳಲು ನೀ ಕಲಿಸು.
ಪ್ರಪಂಚವ ನೀ ನೋಡು ಹಿಂಸೆಯೇ
ಕಾಣುತ್ತದೆ ಎಲ್ಲೆಡೆ,
ಪ್ರತಿಕಾರವನ್ನು ನೀ ಮರೆತು ಶಾಂತಿಯ
ಜೀವನವನ್ನು ನೀ ಸಾಗು.
-By Helvisha