ಮುಂಬಯಿ : ಮುದ್ರಾಡಿ ಶಿವಪುರ ಮುಕ್ಕಾಣಿ ಗಾಣದಬೆಟ್ಟು ನಿವಾಸಿ ತನ್ನ ಸ್ವನಿವಾಸದಲ್ಲಿ ಗಿರಿಜಾ ಭೋಜ ಶೆಡ್ತಿ (75) ಅಲ್ಪ ಕಾಲದ ಅಸೌಖ್ಯದಿಂದ ಕಳೆದ ಶನಿವಾರ ನಿಧನರಾದರು. ಮೃತರು ಪತಿ, ಎರಡು ಗಂಡು, ಒಂದು ಹೆಣ್ಣು ಸೇರಿದಂತೆ ಬಂಧು, ಬಳಗ ಅಗಲಿದ್ದಾರೆ.