ಮೂಡಬಿದಿರೆ: ಕಟೀಲು ಗಿಡಿಗೆರೆಯಿಂದ ಹುಣಸೆಕಟ್ಟೆ ವರೆಗಿನ ವರೆಗಿನ ರಸ್ತೆ ಅಗಲೀಕರಣ .
ಮೂಡಬಿದಿರೆ: ಕಟೀಲು ಗಿಡಿಗೆರೆಯಿಂದ ಹುಣಸೆಕಟ್ಟೆ ವರೆಗಿನ ವರೆಗಿನ ರಸ್ತೆ ಅಗಲೀಕರಣ .
ಹಾಗೂ ಅಭಿವೃದ್ಧಿಗಾಗಿ ಲೋಕೋಪಯೋಗಿ ಇಲಾಖೆಯಿಂದ ರೂ.5 ಕೋಟಿ ಅನುದಾನ ಬಿಡುಗಡೆಗೊಂಡಿದ್ದು ಮಾನ್ಯ ಶಾಸಕರಾದ ಉಮಾನಾಥ್ ಕೋಟ್ಯಾನ್ ಅವರು ಇಂದು ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿದರು.