🕰 *9:30*
*<ಐಕಳ ಬಸ್ ಸ್ಟ್ಯಾಂಡ್ ನಿಂದ ಮೊರಾರ್ಜಿ ದೇಸಾಯಿ ಕ್ರಾಸ್ ವರೆಗೆ ದ್ವಿಪಥ ರಸ್ತೆ ಕಾಮಗಾರಿಗೆ ಶಿಲಾನ್ಯಾಸ >*
🕰 *10:30*
*<ಕ್ಷೇತ್ರದ ಎಲ್ಲಾ ಹೈ-ಸ್ಕೂಲ್ ಮುಖ್ಯೋಪಾಧ್ಯಾಯರ ಜೊತೆ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಪೂರ್ವ ಸಿದ್ದತಾ ತಯಾರಿಯ ಕುರಿತು ಚರ್ಚೆ>*
*<ಮಿಜಾರು ಪ್ರೌಢಶಾಲೆ >*
🕰 *12:00*
*<ಶ್ರೀ ಕ್ಷೇತ್ರ ಏಳಿಂಜೆ >*
🕰 *1:30*
*<ಮೂಲ್ಕಿ ಬಪ್ಪನಾಡು ದೇವಸ್ಥಾನದಲ್ಲಿ ಬಳಕೆಯಾದ ನೀರಿನ ಶುದ್ದೀಕರಣ ಘಟಕದ ಅಭಿವೃದ್ಧಿ ಕಾಮಗಾರಿಗೆ ಶಿಲಾನ್ಯಾಸ >*
*< ಮೂಲ್ಕಿ ಬಪ್ಪನಾಡು ದೇವಸ್ಥಾನದ ಬಳಿ ರಸ್ತೆ ಅಭಿವೃದ್ಧಿ ಕಾಮಗಾರಿ ಉದ್ಘಾಟನೆ>*
🕰 *2:00 ರಿಂದ 3:00*
*<ಶಾಸಕರ ಕಚೇರಿ>*
*<ಮೂಲ್ಕಿ ನಗರ ಪಂಚಾಯತ್ >*
🕰 *3:15*
*<ತೋಕೂರು ತಪೋವನ ಡಾ.ಎಂ ರಾಮಣ್ಣ ಶೆಟ್ಟಿ ಸ್ಮಾರಕ ಆಂಗ್ಲ ಮಾಧ್ಯಮ ಪ್ರೌಢಶಾಲೆ ನೂತನ ಕಟ್ಟದ ಉದ್ಘಾಟನೆ>*
🕰 *5:30*
*<ಕರಿಂಜೆ ಶ್ರೀ ಲಕ್ಷ್ಮೀ ಸತ್ಯನಾರಾಯಣ ವೀರಾಂಜನೇಯ ದೇವಸ್ಥಾನ ಕರಿಂಜೆ ಬ್ರಹ್ಮಕಲಶೋತ್ಸವ>*
*ಸೇವಕ* ಶಾಸಕರ ಕಚೇರಿ ಮೂಲ್ಕಿ ಮೂಡಬಿದ್ರಿ ಕ್ಷೇತ್ರ