ಮಾನ್ಯ ಮುಖ್ಯಮಂತ್ರಿಯವರ ನಿಧಿಯಿಂದ ಶಾಸಕರು ಹಾಗು ಮುಖ್ಯಮಂತ್ರಿಯ ಸಂಸದೀಯ ಕಾರ್ಯದರ್ಶಿಗಳಾದ ಐವನ್ ಡಿಸೋಜ ರವರ ಶಿಫಾರಸಿನ ಮೇರೆಗೆ ವಿವಿಧ ಕಾಯಿಲೆಯಿಂದ ಬಳಲುವ ೧೨ ಜನ ಅರ್ಜಿದಾರರಿಗೆ ರೂ ೪,೩೬,೧೨೮/- ಪರಿಹಾರ ಧನ ಚೆಕ್ ನ್ನು ವಿತರಿಸಿದರು .

ನಂತರ ಪತ್ರಕರ್ತರೊಡನೆ ಮಾತನಾಡಿ ವಿರೋಧ ಪಕ್ಷದವರು ಕರ್ನಾಟಕದ್ಲಲಿರುವ ಸಮ್ಮಿಶ್ರ ಸರಕಾರ ಏನು ಕೆಲಸ ಮಾಡುದಿಲ್ಲ ಎಂದು ಹೇಳುದನ್ನು ನಿಲ್ಲಿಸಿ , ಉತ್ತಮ ಸಲಹೆ ನೀಡಿ ಬೇಕಾಗಿ ವಿನಂತಿಸಿದರು , ನಂತರ ಲಿಖಿತ ಮಾಹಿತಿ ನೀಡಿ ಸರಕರು ಉತ್ತಮ ಕೆಲಸ ಮಾಡಿದೆ ಮತ್ತು ಮಾಡುತ್ತದೆ ಎಂದು ತಿಳಿಸಿದರು .