ನೋವ ಮರೆಯಲ್ಲಿಟ್ಟು ನಗುವುದ ಕಲಿಯಬೇಕು ನಾವು.
ಮುಳ್ಳನ್ನು ಅಡಗಿಸಿಟ್ಟು ದಿನಪೂರ್ತಿ ನಗುವುದಿಲ್ಲವೆ ಹೂವು..?
ಮಾನವರು ಬಹಳ ವಿಚಿತ್ರ. ಅವರಿಗೆ ತಮ್ಮ ಜ್ಞಾನದ ಬಗ್ಗೆ
ಅಹಂಕಾರವಿರುತ್ತದೆ ಆದರೆ ತಮಗಿರುವ ಅಹಂಕಾರದ ಬಗ್ಗೆ
ಜ್ಞಾನವಿರುವುದಿಲ್ಲ!
-By Manasa Hegde