ಮೂಡಬಿದ್ರೆ: ಜೂನ್ 07, 2022 ರಂದು 108 ಅಮಿತoಜನ ಮುನಿರಾಜ್ ಆಚಾರ್ಯ ಜಯಾಕೀರ್ತಿ ಮುನಿರಾಜ್ ಶಿಷ್ಯರವರು ಬರಿಗಾಲಿನ ನಡಿಗೆಯ ಮೂಲಕ ವೇಣೂರು ಪೆರಿಂಜೆ ಹೊಸಂಗಡಿ ಬಸದಿ ದರ್ಶನ ಮಾಡಿ ಸಂಜೆ 06ಗಂಟೆಗೆ ಸರಿಯಾಗಿ ಜೈನ ಕಾಶಿ ಶ್ರೀ ಜೈನ ಮಠ ಕ್ಕೆ ವಿಹಾರ ಮಾಡುತ್ತ ಪುರ ಪ್ರವೇಶ ಮಾಡಿದರು ಮುನಿ ವರ್ಯ ರನ್ನು ಜಗದ್ಗುರು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ವರ್ಯ ಮಹಾ ಸ್ವಾಮೀಜಿ ಭಕ್ತಯಿಂದ ಮುನಿ ಮಹಾರಾಜಾರನ್ನು ಬರಮಾಡಿಕೊಂಡರು ಸನತ್ ಕುಮಾರ್, ಸೂರಜ್, ಸುಹಾಸ್ ಮಿತ್ರಸೇನ್ ವಿಜಯ್ ಕುನಾರ್, ಸುಧಾಕರ್, ಜಯರಾಜ್ ಕoಬ್ಳಿ, ಅನಂತ ವೀರ ಮಹಾರಾಷ್ಟ್ರ ಜೈನ ಸಭಾ ಅಧ್ಯಕ್ಷರು ಹಸ್ತಿನಾ ಪುರ ದ ಜೀವನ್ ಪ್ರಕಾಶ್ ಶಾಸ್ತ್ರೀ, ಶ್ರುತ ಬಲ್ಲಾಳ್, ಸೌಭಾಗ್ಯ ಮಂಗಳೂರು ತೆರಿಗೆ ಇಲಾಖೆಯ ಇನ್ಸ್ಫೆಕ್ಟರ್ ಶೈಕೇಂದ್ರ ಉಪಸ್ಥಿತರಿದ್ದರು.