ಮಂಗಳೂರು: ಉಳ್ಳಾಲ ಶ್ರೀನಿವಾಸ್ ಮಲ್ಯ ಜನ್ಮ ದಿನ ಆಚರಣಾ ಸಮಿತಿ ಹಾಗೂ ಸಾಮರಸ್ಯ ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ಆಧುನಿಕ ಮಂಗಳೂರು ನಗರ ನಿರ್ಮಾತೃ ಉಳ್ಳಾಲ ಶ್ರೀನಿವಾಸ ಮಲ್ಯರ 121ನೇ ಜನ್ಮ ದಿನಾಚರಣೆ ಮಂಗಳೂರು ನಗರದ ಕದ್ರಿ ಜೋಗಿ ಮಠ ರಸ್ತೆಯಲ್ಲಿರುವ ಉಳ್ಳಾಲ ಶ್ರೀನಿವಾಸ ಮಲ್ಯ ಉದ್ಯಾನವನದಲ್ಲಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ರಾಜ್ಯ ವಿಧಾನಸಭಾ ಇಂಬ್ರಹಿಂ ಸಾಂದರ್ಭಿಕವಾಗಿ ಶ್ರೀಯುತ ಮಲ್ಯರವರ ಬಗ್ಗೇ ಹಿತ ನುಡಿಗಳನ್ನು ಸಮಾಜಕ್ಕೆ ನೀಡಿದ ಓರ್ವ ಮಹೊನ್ನತ್ತ ವ್ಯಕ್ತಿಯೆಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಡಿಸಿದರು.
ಈ ಸಂದರ್ಭದಲ್ಲಿ ಉಲ್ಲಾಳ ಶ್ರೀನಿವಾಸ ಮಲ್ಯ ಜನ್ಮ ದಿನ ಆಚರಣಾ ಸಮಿತಿಯು ಅದ್ಯಕ್ಷೆ ಮಂಜುಳಾ ನಾಯಕ್, ಶ್ರೀನಿವಾಸ್ ಮಲ್ಯರ ಕುಟುಂಬಸ್ಥರಾದ ನರಹರಿ ಮಲ್ಯ, ಅರುಂಧತಿ ಮಲ್ಯ,ಯು ಬಾಲಚಂದ್ರ ಮಲ್ಯ , ಯು ವಿನಿತಾತ್ಮ ಮಲ್ಯ, ಕುದ್ರೋಳಿ ದೇವಸ್ಥಾನದ ಕಾಜಾಂಚಿ ಪದ್ಮರಾಜ್ ಅರ್, ಕೊಡಿಯಾಲ್ ಖಭರ್. ಕಾಮ್ ಸಂಪಾದಕರಾದ ವೆಂಕಟೇಶ್ ಬಾಳಿಗಾ , ಮಾಜಿ ಉಪಮಹಪೌರರಾದ ಮೊಹಮ್ಮದ್ ಕುಂಜತ್ತಬೈಲ್, ಯೋಗೀಶ್ ನಾಯಕ್, ನೀರಜ್ ಪಾಲ್, ಮಾಜಿ ಕಾರ್ಪರೇಟರ್ ಪ್ರಕಾಶ್.ಬಿ.ಸಾಲಿಯಾನ್, ರಥಬೀದಿ ವೆಂಕಟರಮಣ ದೇವಸ್ಥಾನದ ಆಡಳಿತ ಮುಕ್ತೆಸರಾರಾದ ಸತೀಶ್ ಪ್ರಭು , ಸಾವುಕಾರ್ ಕಿರಣ್ ಪೈ , ಸಮರ್ಥ್ ಭಟ್,ಹೋನಯ್ಯ ,ಕೊಂಕಣಿ ಸಾಹಿತ್ಯ ಅಕಾಡೆಮಿಯ ಮಾಜೀ ಅಧ್ಯಕ್ಷರಾದ ರೊಯ್ ಕ್ಯಸ್ತಲಿನೋ, ಸುನಿಲ್ ಕುಮಾರ್ ಬಜಲ್ , ಕಳಚ್ಚು ಪ್ರಕಾಶನ ಸಾಹಿತಿ ಮಹೇಶ್ ನಾಯಕ್, ಮಾಜಿ ಮಹಾಪೌರರಾದ ಮಹಾಬಲ ಮಾರ್ಲ, ಶಶಿಧರ್ ಹೆಗ್ಡೆ,ಮಾಜಿ mrpl ದಿಜಿಯೆಂ ನರೇಶ್ ಕಿಣಿ, ಗಣೇಶ್ ಪೈ, ವಿಕಾಸ್ ಶೆಟ್ಟಿ, ಯುವ ನಾಯಕರಾದ ರಾಕೇಶ್ ದೇವಾಡಿಗ, ಸಾಮಾಜಿಕ ಕಾರ್ಯಕರ್ತರಾದ ಸ್ಟ್ಯಾನ್ಲಿ ಅಲ್ವರೆಸ್ ಮತ್ತಿತರು ಉಪಸ್ಥಿತರಿದ್ದರು.