ಸಮಯಕ್ಕೆ ಸರಿಯಾಗಿ ಮೈಸೂರಿನಿಂದ ಆಕ್ಸಿಜನ್ ಸಿಲಿಂಡರ್ ಬಂದದ್ದರಿಂದ ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ 23 ಜನರು ಅಸು ನೀಗಿದ್ದಾರೆ.
ಈ ದುರ್ಘಟನೆ ಭಾನುವಾರ ರಾತ್ರಿ ಮೊದಲ ಜಾವದಲ್ಲಿ ನಡೆದಿದೆ. 12 ಸಾವು ಆಮ್ಲಜನಕ ಸಿಗದೆ ಹಾಗೂ ಉಳಿದ ಕಾರಣದಿಂದ 11 ಎಂದು 23 ಸಾವು ರಾತ್ರಿ ಆಗಿರುವುದಾಗಿ ಆಸ್ಪತ್ರೆ ಮೂಲಗಳು ಹೇಳಿವೆ. ಎಲ್ಲ ಸಾವು ಆಮ್ಲಜನಕ ಸಿಗದೆ ಹಾಗೂ ಅಧಿಕಾರಿಗಳ ಬೇಜವ್ದಾರಿಯಿಂದ ಆಗಿರುವುದಾಗಿ ಜನರು ಆರೋಪಿಸಿದ್ದಾರೆ.