ಬಿಬಿಎಂಪಿ ಶಾಲೆಯಲ್ಲಿ ಡಿ ಗ್ರೂಪ್ ನೌಕರನಾಗಿರುವ ಬಿ. ವಿ. ಗಿರಿ ಆಸ್ತಿ ಮೌಲ್ಯ 6.24 ಕೋಟಿ ರೂಪಾಯಿ ಎಂದು ತಿಳಿಯುತ್ತಲೇ ಭ್ರಷ್ಟಾಚಾರ ನಿಗ್ರಹ ದಳದವರು ತನಿಖೆ ತೀವ್ರಗೊಳಿಸಿದ್ದಾರೆ.

ಬೆಂಗಳೂರು ನಿರ್ಮಿತಿ ಕೇಂದ್ರದ ನಿವೃತ್ತ ಯೋಜನಾ ನಿರ್ದೇಶಕ ಅರ್. ಎನ್. ವಾಸುದೇವ್ ಆಸ್ತಿ ಮೌಲ್ಯ 18.20 ಕೋಟಿ ರೂಪಾಯಿ. ಈತನ ಭಾರೀ ಭ್ರಷ್ಟ. 15 ಅಧಿಕಾರಿಗಳ ಬಳಿ 72 ಕೋಟಿಗೂ ಅಧಿಕ ಮೌಲ್ಯದ ಅಕ್ರಮ ಆಸ್ತಿ ಕಂಡುಬಂದಿದೆ.

ಗದಗ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಟಿ. ಎಸ್. ರುದ್ರೇಶರನ್ನು 15 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಯಿತು.