ಲಿಂಗ ಸಮಾನತೆಯಲ್ಲಿ ಭಾರತದಲ್ಲಿ ಏನೊ ಸಾಧನೆ ಆಗಿಲ್ಲವಾದರೂ ಇದೇ ಮೊದಲ ಬಾರಿಗೆ ದೇಶದ ಮಹಿಳೆಯರು ಲಿಂಗಾನುಪಾತದಲ್ಲಿ ಗಂಡಸರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬಂದಿದ್ದಾರೆ.
1876ರ ಮೊದಲ ಜನಗಣತಿಯ ವರದಿಯಿಂದಲೂ ಹೆಣ್ಸಂಖ್ಯೆಯು ಗಂಡ್ಸಂಖ್ಯೆಗಿಂತ ಕಡಿಮೆ ಇತ್ತು.
ಈಗಿನ ಮಾಹಿಯಂತೆ ದೇಶದಲ್ಲಿ ಈಗ 1,000 ಗಂಡಸರಿಗೆ 1,020 ಮಹಿಳೆಯರು ಇದ್ದಾರೆ.