ಮೂಡುಬಿದಿರೆ ಗುರುಗಳ ಬಸದಿ ಇದರ 7ನೇ ವಾರ್ಷಿಕೋತ್ಸವವು ಜಗದ್ಗುರು ಪರಮ ಪೂಜ್ಯ ಸ್ವಸ್ಥಶ್ರೀ " ಭಾರತಭೂಷಣ" ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾ  ಸ್ವಾಮೀಜಿಗಳವರ ಪಾವನ ಸಾನಿಧ್ಯ ಮಾರ್ಗದರ್ಶನದ ನೇತ್ರತ್ವದಲ್ಲಿ ಫೆಬ್ರವರಿ  27, 2023 ಸೋಮವಾರದಂದು ವಿವಿಧ ಧಾರ್ಮಿಕ, ಸಾಂಸ್ಕ್ರತಿಕ ಕಾರ್ಯಕ್ರಮಗಳೊಂದಿಗೆ ನೇರವೇರಲಿದೆ. ಏಪ್ರಿಲ್ 04, 2023 ರಂದು ' ಶ್ರೀ ಮಹಾವೀರ ಜಯಂತಿ ಹಾಗೂ ಮೂಡಬಿದಿರೆ ಸಾವಿರ ಕಂಬ ಬಸದಿಯ ಕಿರಿಯ ಹಾಗೂ ಹಿರಿಯ ರಥೋತ್ಸವ ಕಾರ್ಯಕ್ರಮವು ಏಪ್ರಿಲ್  05 ಹಾಗೂ ಏಪ್ರಿಲ್  06, 2023 ಗುರುವಾರದಂದು ಜರಗಲಿರುವುದು.