ಮಾಡoತ್ಯಾರು:  ಸೇಕ್ರೆಡ್ ಹಾರ್ಟ್ ಕಾಲೇಜ್ ಮೈದಾನದಲ್ಲಿ ಕೆಪಿಸಿಸಿ ಉಪಾಧ್ಯಕ್ಷರು ಮಾಜಿ ಸಚಿವರಾದ ಅಭಯಚಂದ್ರ ಜೈನ್ ಅವರ ತಂದೆ ದಿ ಯಂ. ಕೆ. ಅನಂತರಾಜ್  ಹಾಗೂ ರೋನಾಲ್ಡ್ ಕುಲಾಸೋ ಅವರ ತಂದೆ ದಿ ಫೇಬಿಯನ್ ಕುಲಾಸೋ ಮೆಮೋರಿಯಲ್ ಟ್ರೋಫಿ ಮಂಗಳೂರು ವಿಶ್ವವಿದ್ಯಾನಿಲಯ ಆಯೋಜಿಸಿರುವ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟದ ಉದ್ಘಾಟನೆ ಕಾರ್ಯಕ್ರಮದಲ್ಲಿ ಟ್ರೋಫಿಯ ಪ್ರಯೋಜಕರೂ ಆಗಿರುವ ಕೆಪಿಸಿಸಿ ಉಪಾಧ್ಯಕ್ಷರು ಮಾಜಿ ಸಚಿವರಾದ ಅಭಯಚಂದ್ರ ಜೈನ್ ಭಾಗವಹಿಸಿ ಶುಭಹಾರೈಸಿದರು.