ಕಳೆದ 24 ಗಂಟೆಗಳಲ್ಲಿ ಮತ್ತೆ ಭಾರತವು ಜಗತ್ತಿನಲ್ಲಿಯೇ ಅತಿ ಹೆಚ್ಚು ನೋವೆಲ್ ಕೋವಿಡ್19 ಸಾವು ನೋವುಗಳನ್ನು ಅನುಭವಿಸಿತು.

ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಪತ್ತೆಯಾದ ಕೋವಿಡ್ ಹೊಸ ಸೋಂಕಿತರ ಸಂಖ್ಯೆಯು 3,57,229. ಇದು ಕೊರೋನಾ ಬಾಧಿತರ ಒಟ್ಟು ಸಂಖ್ಯೆಯನ್ನು 34,47,133ಕ್ಕೆ ತಲುಪಿಸಿತು.

ಕಳೆದ 24 ಗಂಟೆಗಳಲ್ಲಿ ಆದ‌ ಕೊರೋನಾ ಸಾವು ಸಂಖ್ಯೆ ‌3,438. ಹಾಗಾಗಿ ದೇಶದಲ್ಲಿ ಕೊರೋನಾಕ್ಕೆ ಬಲಿಯಾದವರ ಒಟ್ಟು ಸಂಖ್ಯೆ 2,22,408 ಆಯಿತು.