ಎಲ್ಲವನ್ನು ಮಾರುತ್ತಿರುವ ಮೋದಿ ಸರಕಾರದಲ್ಲಿ ಏರ್ ಇಂಡಿಯಾ ಕೂಡ ಮಾರಾಟಕ್ಕೆ ಇರುವುದು ಹಳೆಯ ಸುದ್ದಿ. ಇನ್ನು ಅದು ಯಾರ ಪಾಲು.

ಟಾಟಾದವರು ಸ್ಪೈಸ್ ಜೆಟ್‌ಗಿಂತ ಹೆಚ್ಚಿನ ಬಿಡ್ ಸಲ್ಲಿಸಿರುವುದರಿಂದ ಕೇಂದ್ರ ಸರಕಾರವು ಮೀನ ಮೇಷ ಎಣಿಸುತ್ತಿದೆ ಎನ್ನಲಾಗಿದೆ.

ಒಂಬತ್ತು ದಶಕಗಳ ಹಿಂದೆ ಭಾರತದಲ್ಲಿ ಮೊದಲ ದೇಶೀಯ ವಿಮಾನ ಯಾನ ಆರಂಭಿಸಿದವರು ಜೆ. ಆರ್. ಡಿ.‌ ಟಾಟಾ ಎಂಬುದನ್ನು ಮರೆಯುವಂತಿಲ್ಲ.