ಸಿಂಗಾಪುರದಲ್ಲಿ ಮಾರ್ಚ್ 13ರ ಬಳಿಕ ಮೇ 1ರ ರಾತ್ರಿ ಇನ್ನೊಂದು ಕೊರೋನಾ ಸಾವು‌ ಸಂಭವಿಸಿದೆ.

ಒಂದೂವರೆ ತಿಂಗಳ ಹಿಂದೆ 61 ಪ್ರಾಯದ ಒಬ್ಬರು ಕೊರೋನಾದಿಂದ ಸತ್ತಿದ್ದರು. ಈಗ 88ರ ವೃದ್ಧೆಯೊಬ್ಬರು ಕೋವಿಡ್ ಮರಣ ಕಂಡಿದ್ದಾರೆ.

ಸಿಂಗಾಪುರದಲ್ಲಿ ಎರಡೂ ಅಲೆ ಸೇರಿ 61,179 ಕೊರೋನಾ ‌ಸೋಂಕಿತರು ಕಂಡು ಬಂದಿದ್ದು, ಅವರಲ್ಲಿ ಇಲ್ಲಿಯವರೆಗೆ 34 ಜನ ಮತರಾಗಿದ್ದಾರೆ.