ಅಜರ್‌ಬೈಜಾನ್‌ನ ಗಡಿ ಕಾವಲು ಸೇವೆಗೆ ಸೇರಿದ‌ ಹೆಲಿಕಾಪ್ಟರ್ ಬುಧವಾರ ಬೆಳಿಗ್ಗೆ ಅಪಘಾತಕ್ಕೆ ಒಳಗಾದುದರಿಂದ ಅದರಲ್ಲಿದ್ದ 14 ಜನರೂ ಮಡಿದಿರುವುದಾಗಿ ವರದಿಯಾಗಿದೆ.

ಇದು ತರಬೇತಿ ಹೆಲಿಕಾಪ್ಟರ್ ಆಗಿದ್ದು ಹೊಸದಾಗಿ ಪಡೆಗೆ ಸೇರಿದವರು ಮತ್ತು ತರಬೇತುದಾರರು ಅದರಲ್ಲಿದ್ದರು. ಅಪಘಾತದ ಕಾರಣ ತಿಳಿದು ಬಂದಿಲ್ಲ.