ಗ್ವಾಟೆಮಾಲಾದಿಂದ ಅಮೆರಿಕ ಸಂಯುಕ್ತ ಸಂಸ್ಥಾನದ ಮಿಯಾಮಿಗೆ ಬಂದ ವಿಮಾನದಲ್ಲಿ ಯುವಕನೊಬ್ಬ ಲ್ಯಾಂಡಿಂಗ್ ಗೇರ್‌ನಡಿ 1,600 ಕಿಮೀ ಪ್ರಯಾಣಿಸಿ ಬದುಕುಳಿದಿರುವ ಅಚ್ಚರಿಯ ಸಂಗತಿ ನಡೆದಿದೆ.

ಯುವಕ ಮೆಲ್ಲ ಹೊರಬಂದು ತಪ್ಪಿಸಿಕೊಳ್ಳಲು ನೋಡಿದನಾದರೂ ಸಾಧ್ಯವಾಗಲಿಲ್ಲ. ಆತನನ್ನು ಬಂಧಿಸಿ ಆಸ್ಪತ್ರೆಗೆ ಸೇರಿಸಲಾಯಿತು. ವಿಚಾರಣೆ ಇನ್ನಷ್ಟೆ ನಡೆಯಬೇಕಾಗಿದೆ.