2021ರ ವಿಶ್ವ ಅಥ್ಲೆಟಿಕ್ಸ್‌ನ ವರುಷದ ಮಹಿಳೆಯಾಗಿ ಮಾಜೀ ಒಲಿಂಪಿಯನ್ ಅಂಜು ಬಾಬಿ ಜಾರ್ಜ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.

ಪ್ರತಿಭಾನ್ವೇಷಣೆ ಮತ್ತು ಲಿಂಗ ಸಮಾನತೆಗಾಗಿ ಅವರು ಮಾಡುತ್ತಿರುವ‌ ಸೇವೆಗಾಗಿ ಅವರಿಗೆ ಪ್ರಶಸ್ತಿ ನೀಡಲಾಗಿದೆ. ಅಥ್ಲೆಟಿಕ್ಸ್‌ನಲ್ಲಿ ಜಾಗತಿಕ ಪದಕ ಗೆದ್ದ ಏಕೈಕ ಕ್ರೀಡಾ ಪಟು ಅವರು.