ಬಂಟ್ವಾಳ: ಸಿದ್ದಕಟ್ಟೆ ಗುಣಶ್ರೀ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇಕಡ 99% ಫಲಿತಾಂಶ ಪಡೆದು ಉತ್ತಮ ಸಾಧನೆ ಗೈದಿದ್ದಾರೆ. ಒಟ್ಟು 69 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಈ ಪೈಕಿ 20 ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿಯಲ್ಲಿ 36 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಹಾಗೂ 11 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ತೇರ್ಗಡೆಗೊಂಡಿದ್ದಾರೆ.
ಧ್ಯಾನರಾಜ್ 596(95.04%) ಅಂಕ ಗಳಿಸುವುದರ ಮೂಲಕ ಶಾಲೆಗೆ ಪ್ರಥಮ ಸ್ಥಾನಿಯಾಗಿದ್ದಾನೆ. ಉಳಿದ ವಿದ್ಯಾರ್ಥಿಗಳಾದ ಹನ್ಸಿಕಾ ಎಂ ಶೆಟ್ಟಿಗಾರ್ 91.52 %, ಅನ್ಸಿಟ ಗೊವಿಯಸ್ 90.24%, ಕಾರ್ತಿಕ್ ಸಿ ಶೆಟ್ಟಿ 89.28% ,ಹೃತಿಕ ಜಿ ಶೆಟ್ಟಿ 89.28 %, ಸಾನ್ವಿ ಎಚ್ ಶೆಟ್ಟಿ 88. 96 %, ಸೌಜನ್ಯ ಜಿ ಶೆಟ್ಟಿ 88. 64%, ಕವನ ಎನ್ ಏನ್ 88%, ಆಲ್ಫೋನ್ಸ 87.84 %, ಸುಶ್ಮಿತಾ ಎಸ್ ಪೂಜಾರಿ 87. 36%, ಫಾತಿಮಾ ರಾಯ್ಫಾ ಇಕ್ಬಾಲ್ 87.2 %, ಸಿಂಚನ ಹೆಗ್ಡೆ 86.08 %, ಶಾನ್ ರಿಕಿಲ್ ಸಿಕ್ವೇರಾ 84. 8 %, ಪ್ರಮೋದ್ ಶೆಟ್ಟಿ 83.5%, ಚಿರಾಯು ಎಸ್ ಶೆಟ್ಟಿ 82.56% , ಅಶ್ವಿತ ಪೂಜಾರಿ 81. 92%, ನಿಧಿಶಾ ಸಿ ಪೂಜಾರಿ 81. 44%, ಶ್ರೇಯ ಸಿ ಪೂಜಾರಿ 81.44 %, ಕಿಶನ್ ಆರ್ ಶೆಟ್ಟಿ 80.16%, ಯಶ್ ವಿತ್ ಎನ್ ಗೌಡ 80% ಪಡೆದು ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾರೆ. ಅತ್ಯುತ್ತಮ ಅಂಕಗಳೊಂದಿಗೆ ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳಿಗೆ ಶಾಲಾ ಅಧ್ಯಕ್ಷರು ಶ್ರೀ ಬಿ. ನಾಗರಾಜ್ ಶೆಟ್ಟಿ. ಸಂಚಾಲಕರು, ಆಡಳಿತ ಅಧಿಕಾರಿ, ಮುಖ್ಯ ಶಿಕ್ಷಕಿ, ಬೋಧಕ ಬೋಧಕೇತರ ವರ್ಗದವರ ಪರವಾಗಿ ಅಭಿನಂದನೆಗಳು.